ನೀನು ಪ್ರಯೋಜನ ಇಲ್ಲ ಬಿಡಮ್ಮಾ: ಪ್ಯೂರ್ ವೆಜ್ಟೇರಿಯನ್ ಎಂದ ಪತ್ರಕರ್ತೆಯ ಕಾಲೆಳೆದ ಸಿದ್ದರಾಮಯ್ಯ!
ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ‘ಬ್ರೇಕ್ಫಾಸ್ಟ್ ಮೀಟಿಂಗ್’ಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಸಾರು ಸವಿದಿದ್ದರ ಬಗ್ಗೆ ಚರ್ಚೆಯಾಗಿತ್ತು. ಇದೇ ವಿಚಾರವಾಗಿ, ಜಂಟಿ ಪತ್ರಿಕಾಗೋಷ್ಠಿ ವೇಳೆ ಸಿದ್ದರಾಮಯ್ಯ...
tv9kannada.com