Karnataka Budget: 60 ವರ್ಷದ ಹಳೆ ಅಬಕಾರಿ ನೀತಿಗೆ ಸರ್ಜರಿ; ಎಷ್ಟು ಪ್ರಮಾಣದ ಎಣ್ಣೆ ಕುಡಿತೀರೋ ಅಷ್ಟು ಟ್ಯಾಕ್ಸ್!
ಸಿದ್ದರಾಮಯ್ಯನವರು 2026-27ರ ಬಜೆಟ್ನಲ್ಲಿ 60 ವರ್ಷ ಹಳೆಯ ಅಬಕಾರಿ ಕಾಯ್ದೆಗೆ ಮೇಜರ್ ಸರ್ಜರಿ ಮಾಡಿದ್ದಾರೆ. ಏಪ್ರಿಲ್ 2026 ರಿಂದ 'ಮದ್ಯದ ಅಂಶ ಆಧಾರಿತ ತೆರಿಗೆ' (AIB) ಪದ್ಧತಿ ಜಾರಿಯಾಗಲಿದ್ದು, ತೆರಿಗೆ ಸೋರಿಕೆ ತಡೆಯಲು ಬ್ಲಾಕ್ಚೈನ್...
kannada.asianetnews.com