Success Story: ಬಡತನ, ಅಪ್ಪನ ಸಾವು, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ; ಆದರೂ ಜಪಾನ್ನಿಂದಲೇ ಬಂತು ಬುಲಾವ್! ಏನಿದು...
ಉತ್ತರ ಕನ್ನಡದ ಬರ್ಗಿ ಗ್ರಾಮದ ಆಕಾಶ್ ಉದಯ ಹರಿಕಾಂತ, ಬಡತನದ ನಡುವೆಯೇ SSLC ಯಲ್ಲಿ ರಾಜ್ಯ 5ನೇ ರ್ಯಾಂಕ್ ಪಡೆದು, ಜಪಾನ್ ನ Sakura Science Program ಗೆ ಆಯ್ಕೆಯಾಗಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾನೆ
kannada.news18.com