ಆನೇಕಲ್: ಚೂಡೇನಹಳ್ಳಿ ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ಆನೇಕಲ್ನ ಚೂಡೇನಹಳ್ಳಿಯಲ್ಲಿ ಕಾಡಾನೆಗಳ ಹಿಂಡು ಕಳೆದೊಂದು ವಾರದಿಂದ ಬೀಡುಬಿಟ್ಟಿದ್ದು, ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಸಂಚರಿಸುತ್ತಿರುವ ಆನೆಗಳಿಂದ ಜನರಲ್ಲಿ ಜೀವ ಭಯ ಶುರುವಾಗಿದ್ದು, ಅರಣ್ಯ ಇಲಾಖೆಯ...
tv9kannada.com