ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳುವ ಪ್ರಕಾರ ಹೌದು!
ಕೇಂದ್ರ ಸರ್ಕಾರ ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹೇರುತ್ತಿದೆ, ಹಾಲು ಮೊಸರನ್ನು ಸಹ ಬಿಟ್ಟಿಲ್ಲ ಅಂತ ಸಚಿವ ರಾಮಲಿಂಗಾರೆಡ್ಡಿ ಹೇಳುತ್ತಾರೆ. ಓಕೆ, ಕೇಂದ್ರ ಸರ್ಕಾರ ಮಾಡುತ್ತಿದೆ ಅಂದಾಕ್ಷಣ ರಾಜ್ಯ ಸರ್ಕಾರವೂ ಮಾಡಬೇಕೇ? ಬೆಲೆಯೇರಿಕೆಯಿಂದ...
tv9kannada.com