Official Twitter Account of K.S.Layout Traffic PS (080-22943109/9480801930). Dail namma 112 in case of emergency /Help us to serve you better/ @blrcitypolice
ಪ್ರತಿ ಸೈಬರ್ ವಂಚನೆ ದೂರಿನ ಹಿಂದೆ, “ಇದು ನನ್ನೊಂದಿಗೆ ಸಂಭವಿಸುವುದಿಲ್ಲ ” ಎಂದು ಭಾವಿಸಿದ್ದ ಒಬ್ಬ ವ್ಯಕ್ತಿಯ ಕಥೆ ಇರುತ್ತದೆ.
ಜಾಗೃತಿಯೇ ನಿಮ್ಮ ಮೊದಲ ರಕ್ಷಣಾ ಕವಚ. ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ 1930 ಗೆ ಕರೆ ಮಾಡಿ.
ಸೈಬರ್ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ.
ಹೆಲ್ಮೆಟ್ ಧರಿಸುವುದು ನಿಮ್ಮ ಆಯ್ಕೆಯಲ್ಲ, ಅದು ನಿಮ್ಮ ಸುರಕ್ಷತೆ.
ಇಂದಿನ ಒಂದು ಸಣ್ಣ ಮುನ್ನೆಚ್ಚರಿಕೆ, ನಾಳೆಯ ನಿಮ್ಮ ಜೀವವನ್ನು ಉಳಿಸಬಲ್ಲದು.
ಹೆಲ್ಮೆಟ್ ಧರಿಸಿ. ಸುರಕ್ಷಿತವಾಗಿ ಮನೆ ತಲುಪಿ.
1
15
9
658
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ದಿನಾಂಕ 14/06/2026 ರಂದು @vvpuramtrfps ಠಾಣಾ ವ್ಯಾಪ್ತಿಯಲ್ಲಿ ವಿಕಾಸನ ಫೌಂಡೇಶನ್ ಸಂಸ್ಥೆಯ ವತಿಯಿಂದ ಗ್ರೀನ್ ಸರ್ಕ್ಯೂಟ್ ಸೈಕಲ್ ರ‍್ಯಾಲಿ ಮತ್ತು ಮ್ಯಾರಥಾನ್ ಕಾರ್ಯಕ್ರಮ ಇರುವುದರಿಂದ ಪ್ರಮುಖ ರಸ್ತೆಯನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಗಿನಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
Traffic advisory
1
2
3
835
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ GSF ಜಂಕ್ಷನ್ ಬಳಿ ರಸ್ತೆಗೆ ತೈಲವು ಬಿದ್ದಿದ್ದು, ಇದರಿಂದ ವಾಹನಗಳು ಜಾರಿ ಬೀಳುವ ಸಾಧ್ಯತೆ ಇರುವುದನ್ನು ಗಮನಿಸಿದ ಠಾಣಾ ಗೃಹರಕ್ಷಕ ಸಿಬ್ಬಂದಿ ಶ್ರೀಮತಿ ಕವಿತಾ ರವರು ಹಾಗೂ ಠಾಣೆಯ ಕರ್ತವ್ಯ ನಿರತ ಸಿಬ್ಬಂದಿಗಳು
🚦ಸಿಗ್ನಲ್ ಜಂಪ್ ಮಾಡುವುದರಿಂದ ಕೆಲವು ಕ್ಷಣಗಳು ಉಳಿಯಬಹುದು...
ಆದರೆ ಒಂದು ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ.
ಕೆವಲ 2 ಸೆಕೆಂಡ್‌ಗಳ ತಾಳ್ಮೆ ಇರಲಿ,
ಸುರಕ್ಷಿತವಾಗಿ ಮನೆ ಸೇರಿ. 🏠
12
8
292
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ @ecitytrfps ಠಾಣಾ ವ್ಯಾಪ್ತಿಯ ರಾಯಸಂದ್ರ ಸರ್ಕಲ್ ಹತ್ತಿರ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದ್ದು, ಸದರಿ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ನಡೆದ ಸ್ಥಳದ ಪರಿಶೀಲನೆ ನಡೆಸಲಾಯಿತು.ಅತಿ ವೇಗ ಹಾಗೂ ಅಜಾಗರೂಕ ಚಾಲನೆ ಮಾಡಬೇಡಿ; ನಿಮ್ಮ ಸುರಕ್ಷತೆ ಮತ್ತು ಇತರರ ಜೀವದ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
1
8
12
284
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ವಿ ವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿಗಳಿಗೆ S.A.R.S ಕಾರ್ಯಕ್ರಮದ ಅಂಗವಾಗಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು ಹಾಗೂ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
2
2
78
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ದೋಷಪೂರಿತ ಸೈಲೆನ್ಸರ್ ಕೇವಲ ಶಬ್ದವನ್ನಷ್ಟೇ ಉಂಟುಮಾಡುವುದಿಲ್ಲ, ಅದು ಸಾರ್ವಜನಿಕರಿಗೆ ತೊಂದರೆ ಹಾಗೂ ಅಪಾಯವನ್ನೂ ಉಂಟುಮಾಡುತ್ತದೆ. ಅತಿಯಾದ ಶಬ್ದ ಮಾಲಿನ್ಯವು ಜನರ ಆರೋಗ್ಯ ಮತ್ತು ನೆಮ್ಮದಿಗೆ ಹಾನಿಕಾರಕವಾಗಿದೆ.
ನಿಮ್ಮ ವಾಹನವನ್ನು ಸರಿಯಾಗಿ ನಿರ್ವಹಿಸಿ. ಸುರಕ್ಷಿತ ಹಾಗೂ ಜವಾಬ್ದಾರಿಯುತ ಚಾಲಕರಾಗಿರಿ.
2
10
9
376
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
"ದಿ:05.06.2026ರಂದು ಮಾನ್ಯ ಎಸಿಪಿ ಸಂಚಾರ ಆಗ್ನೇಯ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಸಾಮಾನ್ಯ ಹಾಜರಾತಿ ನಡೆಸಲಾಯಿತು.ಮೇಲಾಧಿಕಾರಿಗಳ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿ,ಸಿಬ್ಬಂದಿಯವರ ಅಹವಾಲುಗಳನ್ನು ಆಲಿಸಿ ಪರಿಹಾರ ಕ್ರಮ ಕೈಗೊಳ್ಳಲಾಯಿತು.@blrcitytraffic@Jointcptraffic@DCPSouthTrBCP
4
3
259
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ಪೀಕ್ ಅವರ್ ಸಮಯದಲ್ಲಿ @kslayoutrfps ವ್ಯಾಪ್ತಿಯ ಸಾರಕ್ಕಿ ಜಂಕ್ಷನ್‌ಗೆ ಭೇಟಿ ನೀಡಿ, ಸುಗಮ ಸಂಚಾರ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಲಾಯಿತು.ವಾಹನಗಳ ಒಳಹರಿವು ಮತ್ತು ಹೊರಹೋಗುವಿಕೆಯಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ಅವಲೋಕಿಸಿ,ದಟ್ಟಣೆ ನಿವಾರಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು
8
13
993
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted