ಪ್ರಸ್ತಾವಿತ ₹3,100 ಕೋಟಿ ವೆಚ್ಚದ ಫ್ಲೈಓವರ್ ಯೋಜನೆಗಳ ಟೆಂಡರ್ ಕರೆಯುವ ಮುನ್ನ ಅಥವಾ ಕಾಮಗಾರಿ ಆರಂಭಿಸುವ ಮುನ್ನ ಕಡ್ಡಾಯವಾಗಿ BMLTA ಅನುಮೋದನೆಯನ್ನು ಪಡೆಯಲೇಬೇಕು ಎಂದು ಆಗ್ರಹಿಸಿ ಬಿಎನ್‌ಪಿ
@GBAChiefComm,
@GBA_office ಮತ್ತು
@B-SMILE ಗೆ ಅಧಿಕೃತ ಮನವಿ ಸಲ್ಲಿಸಿದೆ.
ಸಾರ್ವಜನಿಕ ಪಾರದರ್ಶಕತೆ, ಮುಕ್ತ ಪರಿಶೀಲನೆ (public scrutiny) ಮತ್ತು ಸೂಕ್ತ ಯೋಜನೆಯಿಲ್ಲದೆ ಇಂತಹ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಮುಂದುವರಿಸಲು ಸ್ವೀಕಾರಾರ್ಹವಲ್ಲ!
BNP has submitted a representation to
@GBAChiefComm @GBA_office and
@B-SMILE, demanding that mandatory BMLTA approval be obtained before tendering or executing the proposed ₹3,100 crore flyover projects.
Large infrastructure projects cannot proceed without transparency, public scrutiny, and proper planning.
#bnp #bmlta #flyovers #tender #accountability