ಇಂದಿನ ಬಹಳಷ್ಟು ಜನಪ್ರತಿನಿಧಿಗಳು ತಮ್ಮ ಉದ್ಯಮವನ್ನು ರಕ್ಷಿಸೋದಕ್ಕೆ ರಾಜಕಾರಣಕ್ಕೆ ಬಂದಿರೊದು ಕಾಣುತ್ತೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಶಾಲೆ/ಕಾಲೇಜು ನಡೆಸೊ ಉದ್ಯಮಿಗಳು, ಆಸ್ಪತ್ರೆ ನಡೆಸೊ ಉದ್ಯಮಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾದಮೇಲೆ ಮೂಲಭೂತ ಸೌಕರ್ಯಗಳು ಸರಿಹೋಗಬೇಕು, ಶಿಕ್ಷಣ ವ್ಯವಸ್ತೆ ಸರಿಹೋಗಬೇಕು, ಆರೋಗ್ಯಸೇವೆ ಸರಿಹೋಗಬೇಕು ಅಂತ ಆಶಿಸೊಕ್ಕಾಗುತ್ತಾ..