ವಿಧಾನಸಭೆ ಅಧಿವೇಶನದಿಂದ ಕದ್ದೋಡುವ ಶಾಸಕರಿಗೆ ಬ್ರೇಕ್; ಸಹಿ ಹಾಕೋ ಕಾಲ ಮುಗೀತು, ಬಯೋಮೆಟ್ರಿಕ್ ಹಾಜರಾತಿ ಬಂತು!
ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಯಾಗಲಿದ್ದು, ಇದು ರಿಜಿಸ್ಟರ್ ಸಹಿ ಪದ್ಧತಿಯನ್ನು ಕೊನೆಗೊಳಿಸಲಿದೆ. ಸದನದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು,...
kannada.asianetnews.com