SSLC Exam: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ...
ಎಸ್ಎಸ್ಎಲ್ಸಿ ತೃತೀಯ ಭಾಷೆಯಾದ ಹಿಂದಿ, ಕನ್ನಡ ಸೇರಿ 9 ಭಾಷೆಗಳಿಗೆ ಇನ್ಮುಂದೆ ಅಂಕಗಳ ಬದಲಾಗಿ ಗ್ರೇಡಿಂಗ್ ನೀಡಲಾಗುವುದು ಎಂದು ಸರ್ಕಾರ ನಿರ್ಧಾರ ಪ್ರಕಟಿಸಿದೆ. ಇದರಿಂದ ಒಟ್ಟು ಅಂಕಗಳು 525ಕ್ಕೆ ಇಳಿಕೆಯಾಗಲಿದ್ದು, ಪಾಸ್-ಫೇಲ್ ಪದ್ಧತಿಯನ...
tv9kannada.com