ಬೇಕಾಬಿಟ್ಟಿ ಮಾತಾಡೋದು ನಿಲ್ಲಿಸಿ; ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿ: ಮೋದಿಗೆ ಬುದ್ಧಿ ಹೇಳಿದ ಕೃಷ್ಣ ಅಲ್ಲವಾರು!
ಮದುವೆಗೆ ಚಿನ್ನ ಖರೀದಿಸುವುದನ್ನು ಒಂದು ವರ್ಷ ಮುಂದೂಡಿ, ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಿ (ವರ್ಕ್ ಫ್ರಮ್ ಹೋಮ್)’ – ಹೀಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ 7 ಪ್ರಮುಖ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಅಚ್ಚರಿಯ ಸಲಹೆಗಳು ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳ ತೀವ್ರ ಟೀಕೆಗೂ ಗುರಿಯಾಗಿವೆ. ಈ ಕುರಿತು ಕಾಂಗ್ರೆಸ್ ನಾಯಕ ಕೃಷ್ಣ ಅಲ್ಲವಾರು ಮಾತನಾಡಿದ್ದಾರೆ
#modistatement #gold #petrol #diesel #krishnaallavaru #modiroadshow