ವಾರದಲ್ಲಿ 36 ಗಂಟೆ ಉಪವಾಸ ಇರ್ತಾರೆ ಸುಧಾಮೂರ್ತಿ ಅಳಿಯ ಸುನಕ್ !; ಈ ಬಗ್ಗೆ ತಜ್ಞರು ಹೇಳೋದು ಕೇಳಿದ್ರೆ ಅಚ್ಚರಿ...
ನವದೆಹಲಿ : ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಪ್ರತಿ ಭಾನುವಾರ ಸಂಜೆ 5 ರಿಂದ ಮಂಗಳವಾರ ಬೆಳಿಗ್ಗೆ 5 ರವರೆಗೆ ಉಪವಾಸ ಮಾಡುತ್ತಾರೆ. ಮತ್ತು ಆ ಸಮಯದಲ್ಲಿ ಏನು ತೆಗೆದುಕೊಳ್ಳಲಾಗುವುದು? ಈ ಉಪವಾಸ ಯಾಕೆ? ಪ್ರಯೋಜನಗಳೇನು? ಎನ್ನುವ ಕುರಿತಾಗಿ...
vijayavani.net