Y not me

Joined October 2024
153 Photos and videos
Pinned Tweet
“Wishing you a very Happy Birthday, Sir. Your leadership, professionalism, and guidance continue to inspire us every day. May the year ahead bring you good health, success, and continued excellence in all your endeavours.”💐💐💐
1
9
468
Thank you for your kind wishes
Wishing a very happy birthday to @CMahadevappa Ji! May you continue to inspire and serve Karnataka with the same commitment and conviction. #hcmahadevappa #socialjustice
3
5
202
“Admin of the ‘Gulamar Appa’ page arrested.” @SWDGoK @Captain_Mani72 @CMahadevappa
1
154
ನಾಡಿನ‌ ಸಮಸ್ತ ಜನತೆಗೆ ಮಕರ‌ ಸಂಕ್ರಮಣದ ಹಾರ್ದಿಕ ಶುಭಾಶಯಗಳು. ಸೂರ್ಯ ಪಥ ಬದಲಿಸುವ ಈ ಶುಭಸಂದರ್ಭದಲ್ಲಿ ಎಲ್ಲರ ಬಾಳಲ್ಲಿ‌ ಸುಖ-ಸಮೃದ್ಧಿಗಳು ಮೇಳೈಸಲಿ‌ ಎಂದು ಪ್ರಾರ್ಥಿಸುತ್ತೇನೆ. ವರ್ಷದ ಮೊದಲ ಹಬ್ಬವು ಎಲ್ಲೆಡೆ ಹರ್ಷದ ಹೊನಲನ್ನು ಪಸರಿಸಲಿ. #Sankranthi #MakaraSankranthi #happysankranti #SankrantiSpecial26
3
7
1,038
Well done @mlanaharis & @Captain_Mani72 Sirs for taking steps to commission study by @iiscbangalore to audit quality of newly laid roads at #NPKL. We are sure your move will raise standards of roads in BDA layouts & contractors will take @BDAOfficialGok seriously. @DKShivakumar
2
18
154
9,970
MANJUNAIK CS retweeted
A small, simple but SIGNIFICANT step in BDA towards ‘Citizen First’: No more anxiety to citizens who have work with BDA with regard to: 1. Whom to give the petition? 2. Will my petition reach the right hands? 3. Will my petition go missing? @BDAOfficialGok joins hands with the Department of Posts ( @IndiaPostOffice ) to run the ‘Unified Tappal Inward system’, where the India Post staff will sit in BDA reception cell and receive ALL types of letters, scan every page of it, forward it to the concerned officials in the digital format, through E-office and also give a acknowledgement to the citizen with the date of next follow up. This ensures transparency, neutrality and efficiency. This is the FIRST in the country where the services of the Postal Dept is being used to do a critical work inside a government department. The fiat from the Deputy CM @DKShivakumar to make BDA citizen friendly and accountable to public seems to be working. The Chairman of BDA, @mlanaharis exchanged the MOU with Postal dept, today. The service is expected to start from 1st January, 2026. @CMofKarnataka @MoHUA_India @BAFBLR @Bda_kaniminike @GBA_office @BengaluruAgenda
ಏಕೀಕೃತ ಅಂಚೆ ವ್ಯವಸ್ಥೆ (Unified Tapal System) ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, ಭಾರತೀಯ ಅಂಚೆ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂಬಂಧ ಭಾರತೀಯ ಅಂಚೆ ಇಲಾಖೆ ಅಧಿಕಾರಿಗಳು ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಗೌರವಾನ್ವಿತ ಅಧ್ಯಕ್ಷರು ಹಾಗೂ ಆಯುಕ್ತರನ್ನು ಭೇಟಿಯಾದರು. ಇದರಿಂದಾಗಿ ಸಾರ್ವಜನಿಕರ ಅಹವಾಲುಗಳ ಸ್ವೀಕಾರ, ಕಡತಗಳ ವಿಲೇವಾರಿ ಇನ್ನಷ್ಟು ವ್ಯವಸ್ಥಿತ ಹಾಗೂ ಪಾರದರ್ಶಕಗೊಳ್ಳಲಿದೆ. #BDA #BangaloreDevelopmentAuthority #IndiaPost #Bengaluru #Transperancy @CMofKarnataka @DKShivakumar @mlanaharis @Captain_Mani72
29
70
281
24,781
MANJUNAIK CS retweeted
ಚಿತ್ರದುರ್ಗದಲ್ಲಿ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.50,000 ಪರಿಹಾರ ನೀಡಲಾಗುವುದು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ‌ ಲಭಿಸಲಿ‌ ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ. #ChitradurgaBusAccident
15
25
201
10,318
ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ‌ ಸಚಿವರು, ಶಾಸಕರು, ಅಖಿಲ ಭಾರತ‌ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾದ ಸುದ್ದಿ ತಿಳಿದು ದುಃಖವಾಗಿದೆ.
1
4
9
239
ಇಂದು ಬೆಳಗಾವಿಯ ಪ್ರಬುದ್ಧ ಶಿಕ್ಷಣ ಸಂಸ್ಥೆಯ ಬೋಧಿ ಟ್ರೀ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದೆನು. ಈ ವೇಳೆ ಅಲ್ಲಿನ ಶಾಲೆಯ ಮಕ್ಕಳೊಡನೆ ತರಗತಿಯನ್ನು ಕೇಳಿದ್ದು ನನಗೆ ಹೆಚ್ಚು ಸಂತೋಷ ನೀಡಿತು. ಆಧುನಿಕತೆಗೆ ತಕ್ಕಂತೆ ಕಲಿಕಾ ಪರಿಕರಗಳ ಜೊತೆಗೆ ಗುಣಮಟ್ಟದ ಭೋಧನೆಯೊಂದಿಗೆ ಜ್ಞಾನ, ಕೌಶಲ್ಯ, ಮೌಲ್ಯಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆ ಆಗಿದೆ. #ಬೋಧಿ_ಟ್ರೀ
1
1
29
771
MANJUNAIK CS retweeted
ನಿಮಗೊಂದು ಪ್ರಶ್ನೆ? ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ! @CMofKarnataka @DKShivakumar @CMahadevappa #SocialWelfare_Karnataka
55
16
131
8,152
RT @BDAOfficialGok: The construction of a new railway underpass near Challaghatta by the Bangalore Development Authority, using the box pus…
3
ಶಿವಮೊಗ್ಗದ ಮೇಘನ್ ತಾಯಿ ಮಗುವಿನ ಆಸ್ಪತ್ರೆಗೆ ಭೇಟಿ ನೀಡಿದೆ. ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ, ನವಜಾತ ಶಿಶುಗಳಿಗೆ ದೊರೆಯುತ್ತಿರುವ ಆರೋಗ್ಯ ಸವಲತ್ತುಗಳ ಮಾಹಿತಿ ಪಡೆದೆ. ಅಲ್ಲಿನ ಸ್ವಚ್ಛತೆ,‌ ಶಸ್ತ್ರಚಿಕಿತ್ಸಾ ಕೊಠಡಿಗಳು, ಅವುಗಳ ನಿರ್ವಹಣೆ, ಶೌಚಾಲಯ ವ್ಯವಸ್ಥೆ ಮೊದಲಾದವುಗಳನ್ನು ಪರಿಶೀಲಿಸಿದೆ.
1
4
7
184
ಜನಾದೇಶ ಪಡೆಯದೇ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿ, ಕೊನೆಗೆ ರಚಿಸಿದ ಸರ್ಕಾರದಲ್ಲಿ ನಾಲ್ಕೈದು ಮಂದಿ ಮುಖ್ಯಮಂತ್ರಿಗಳನ್ನು ಬದಲಿಸಿ, ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ @BJP4Karnataka ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆ. ಪಕ್ಷ ಏರ್ಪಡಿಸುವ ಸಭೆ, ಸಮಾರಂಭ ಮತ್ತು ಹೋರಾಟಗಳಿಗೆ ಸ್ವಪಕ್ಷೀಯರನ್ನೇ ಕರೆಸಲು ಸಾಧ್ಯವಾಗದ ವಿಜಯೇಂದ್ರ ಹಾಗೂ ಯತ್ನಾಳ್ ಅವರು ನಿಜವಾದ ವಿಪಕ್ಷ ನಾಯಕ ನಾನು ರೀ.. ಎಂದು ಸದನದಲ್ಲೇ ಹೇಳುತ್ತಿದ್ದರೂ, ವಿಪಕ್ಷ ನಾಯಕ ನಾನು ಎಂದು ಗಟ್ಟಿಯಾಗಿ ಹೇಳಲು ದನಿಯಿಲ್ಲದ @RAshokaBJP ಅಂತವರು ಕಾಂಗ್ರೆಸ್ ಪಕ್ಷದ ವಿಷಯಗಳ ಬಗ್ಗೆ ಮಾತನಾಡುವುದನ್ನು ಕೇಳುತ್ತಿದ್ದರೆ ಇವರ ಪಕ್ಷ ಎಂಥಾ ದುರ್ಗತಿ ತಲುಪಿದೆ ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
15
5
64
3,369
ಶಿವಮೊಗ್ಗದ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಡನೆ ಸಂವಾದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳೊಡನೆ ಮಾತನಾಡಿ ಅವರ ಅನಿಸಿಕೆ-ಅಭಿಪ್ರಾಯ,‌ ಕುಂದು-ಕೊರತೆಗಳನ್ನು ಆಲಿಸಿದೆ. ಹೆಣ್ಣುಮಕ್ಕಳು ಅರಿತಿರಬೇಕಾದ ಕಾನೂನು ತಿಳುವಳಿಕೆ, ಅವರ ಭದ್ರತೆ-ಸುರಕ್ಷತೆ,‌ ಹಕ್ಕುಗಳ ಕುರಿತಂತೆ ಮಾತನಾಡಿದೆ.
5
20
255
MANJUNAIK CS retweeted
ಸರಳ ವಿವಾಹ ಯೋಜನೆ! ಸಮಾಜ ಕಲ್ಯಾಣ ಇಲಾಖೆಯು ನೋಂದಾಯಿತ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಆಯೋಜಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ದಂಪತಿಗಳಿಗೆ ʼಸರಳ ವಿವಾಹ ಪ್ರೋತ್ಸಾಹಧನʼ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು: swdservices.karnataka.gov.in… #SocialWelfare_Karnataka @CMofKarnataka @DKShivakumar @CMahadevappa
10
20
109
4,677
MANJUNAIK CS retweeted
ಇಂದಿಗೂ ಜೀವಂತವಾಗಿರುವ ‘ಸಾಮಾಜಿಕ ಬಹಿಷ್ಕಾರ’ ಎಂಬ ಅಮಾನವೀಯ ಪದ್ಧತಿಯ ಕಡಿವಾಣಕ್ಕೆ ಸರ್ಕಾರ ಮುಂದಾಗಿದೆ. ಜಾತಿ ಪಂಚಾಯಿತಿ ಅಥವಾ ಕಟ್ಟೆ ಪಂಚಾಯಿತಿಗಳ ಮೂಲಕ ವ್ಯಕ್ತಿ ಅಥವಾ ಕುಟುಂಬಗಳನ್ನು ಸಮುದಾಯದಿಂದ ಹೊರಗಿಡುವಂತಹ ಹತ್ತು ಹಲವು ಅನಿಷ್ಟ ಪದ್ಧತಿಗಳನ್ನು ತಡೆಯುವುದು ನಮ್ಮ ಇಲಾಖೆಯ ಹಾಗೂ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಮಾನ್ಯ ಸಚಿವರಾದ ಎಚ್.ಸಿ ಮಹದೇವಪ್ಪ ರವರು ಗುರುವಾರ ವಿಧಾನಸಭೆಯಲ್ಲಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ–2025’ ವಿಧೇಯಕವನ್ನು ಮಂಡಿಸಿದ್ದಾರೆ. #SocialWelfare_Karnataka @CMofKarnataka @DKShivakumar @CMahadevappa
9
29
110
3,502
MANJUNAIK CS retweeted
ಬಾಕ್ಸ್‌ ಪುಶಿಂಗ್‌ ಟೆಕ್ನಿಕ್‌ ಬಳಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸುತ್ತಿರುವ ಚಲ್ಲಘಟ್ಟ ರೈಲ್ವೆ ಅಂಡರ್‌ಪಾಸ್‌ ಕಾಮಗಾರಿ ಸುಗಮವಾಗಿ ಮುಂದುವರಿದಿದೆ. ಇಂದು ಬೆಳಗ್ಗೆ 6 ಗಂಟೆವರೆಗೆ 8.5 ಮೀಟರ್‌ ಬಾಕ್ಸ್‌ ಪುಶ್‌ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಮೈಸೂರು ರಸ್ತೆಗೆ ಸಂಪರ್ಕಿಸಲು ಈ ರೈಲ್ವೆ ಅಂಡರ್‌ಪಾಸ್‌ ನೆರವಾಗಲಿದೆ. The Challaghatta railway underpass being executed by BDA using the box-pushing technique is progressing well. As of 6 a.m. today, 8.5 metres of box push has been completed. Once ready, this underpass will provide seamless connectivity between Nadaprabhu Kempegowda Layout and Mysuru Road. #BDA #Bengaluru #InfrastructureUpdates #BoxPushingTechnique #EngineeringInnovation #MARcorridor #OnGroundProgress @CMofKarnataka @DKShivakumar @mlanaharis @Captain_Mani72
2
9
47
1,702
MANJUNAIK CS retweeted
Jaibhim 💙
51
107
1,068
7,851
MANJUNAIK CS retweeted
ಹೆಬ್ಬಾಳ ಹೊಸ “ಲೂಪ್‌” ಅಪ್‌ಡೇಟ್‌: ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಭರದಿಂದ ಸಾಗುತ್ತಿದ್ದು, Shuttering ಹಾಗೂ Reinforcement ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿಯ ಪ್ರಸ್ತುತ ಪ್ರಗತಿಯ ಡ್ರೋನ್‌ ದೃಶ್ಯ ಇಲ್ಲಿದೆ. ಈ ಹೊಸ ಲೂಪ್‌ ನಿರ್ಮಾಣವಾದ ನಂತರ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ. Hebbal new Loop update: The new loop work being constructed on the Hebbal flyover by the Bangalore Development Authority(BDA) is progressing steadily, with shuttering and reinforcement activities underway which can be seen in the images captured by the drone. Once this new loop is constructed, it will facilitate smooth traffic movement between Bengaluru city and Kempegowda International Airport and it will make travel hassle free from North Bangalore towards the city. #BDA #BangloreDevolopmentAuthority #HebbalFlyOver #HebbalLoop #HebbalFlyover #BDALoopWork #BengaluruTraffic #BDAUpdates #NammaBengaluru #BengaluruDevelopment #InfrastructureUpdate #UrbanMobility #AirportConnectivity #NorthBengaluru @CMofKarnataka @DKShivakumar @mlanaharis @Captain_Mani72
4
9
98
24,544
MANJUNAIK CS retweeted
ಗಮನಿಸಿ! ಕಲಿಕೆಗೆ ಆರಂಭಿಕ ಅಡಿಪಾಯ ಉತ್ತಮವಾಗಿರಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು. 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.01.2026 ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು: ssp.postmatric.karnataka.gov… #SocialWelfare_Karnataka @CMofKarnataka @DKShivakumar @CMahadevappa
8
16
83
4,502