ಇಂದು ಮೈಸೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಮೈಸೂರು ವಿಭಾಗದ ಪ್ರಮುಖರ ಸಭೆಯಲ್ಲಿ ಭಾಗವಹಿಸಲಾಯಿತು. ಮುಂಬರುವ ದಿನಗಳಲ್ಲಿ ಸಂಘಟನಾ ಶಕ್ತಿ ಬಲ ವೃದ್ಧಿಗೊಳಿಸುವುದು ಹಾಗೂ ಕಾರ್ಯಕರ್ತರು ಮತ್ತು ಪ್ರಮುಖರು ಸಮನ್ವಯತೆಯ ಕಾರ್ಯತಂತ್ರಗಳೊಂದಿಗೆ ನಿರ್ವಹಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರುˌ ಮಾಜಿ ಸಚಿವರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್.ಮಹೇಶ್ ಅವರು, ಶ್ರೀ ಅಪ್ಪಚ್ಚು ರಂಜನ್ ಅವರು, ಶಾಸಕರಾದ ಶ್ರೀ ಟಿ.ಎಸ್.ಶ್ರೀವತ್ಸ ಅವರು, ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ.ರಾಜೇಂದ್ರ ಅವರು, ಮಾಜಿ ಸಂಸದರಾದ ಶ್ರೀ ಪ್ರತಾಪ ಸಿಂಹ ಅವರು , ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ರಘು ಕೌಟಿಲ್ಯ ಅವರು, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಅನಿಲ್ ಥಾಮಸ್ ಅವರು, ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡ ಅವರು, ಶ್ರೀ ಶರಣು ತಳ್ಳೀಕೆರೆ, ಮಾಜಿ ಶಾಸಕರು ಹಾಗೂ ನಗರ ಜಿಲ್ಲಾಧ್ಯಕ್ಷರಾದ ಶ್ರೀ ಎಲ್.ನಾಗೇಂದ್ರ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಕುಂಬ್ರಳ್ಳಿ ಸುಬ್ಬಣ್ಣ ಅವರು, ಶ್ರೀ ರವಿ ಕಾಳಪ್ಪ ಅವರು, ಶ್ರೀಡಾ.ಇಂದ್ರೇಶ್ ಅವರು, ಶ್ರೀ ಸಿದ್ದೇಶ್ ನಾಗೇಂದ್ರ ಅವರು, ಮಾಜಿ ಶಾಸಕರಾದ ಶ್ರೀ ನಿರಂಜನ್ ಕುಮಾರ್ ಅವರು, ಶ್ರೀ ಡಾ.ಹರ್ಷವರ್ಧನ್ ಅವರು, ಶ್ರೀ ಬಸವರಾಜು ಅವರು, ಮುಖಂಡರಾದ ಶ್ರೀ ಎಸ್ ಬಾಲರಾಜ್ ಅವರು, ಶ್ರೀಫಣೀಶ್ ಅವರು ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Today, I was glad to be part of the BJP Mysuru Division Core Leaders’ Meeting held in Mysuru.
The discussions centered around strengthening our organizational framework in the days ahead. I urged all party workers and senior leaders to move forward with a shared strategy rooted in coordination, discipline, and grassroots outreach—ensuring that our collective efforts reflect the party’s vision for a stronger, more united Karnataka.
The meeting witnessed the presence of several prominent leaders including:
- BJP State President Shri B.Y. Vijayendra
- Former Minister & State Vice President Shri N. Mahesh
- Shri Appachu Ranjan
- MLA Shri T.S. Srivatsa
- State Vice President Shri M. Rajendra
- Former MP Shri Pratap Simha
- OBC Morcha State President Shri Raghu Kautilya
- Minority Morcha State President Shri Anil Thomas
- State General Secretaries Smt. Lakshmi Ashwin Gowda & Shri Sharanu Tallikere
- Former MLA & Urban District President Shri L. Nagendra
- District President Shri Kumbralli Subbanna
- Shri Ravi Kalappa, Dr. Indresh, Shri Siddesh Nagendra
- Former MLA Shri Niranjan Kumar, Dr. Harshavardhan, Shri Basavaraju
- Party leaders Shri S. Balaraj and Shri Phaneesh
...along with committed office-bearers, senior functionaries, and enthusiastic karyakartas.
#BJPMysuru #BJPKarnataka #MysuruDivisionMeeting #OrganizationalStrength #LeadershipInAction #ViksitBharat #SevaSushasanGaribKalyan #TeamBJP #UnitedForDevelopment #BJP4India