ಸ್ವಾಮಿ ಆಳಂದ ಕಾಂಗ್ರೆಸ್ ಶಾಸಕ B R ಪಾಟೀಲ್ ಅವರೇ ಆಳಂದ ತಾಲ್ಲೂಕಿನ ಜನ್ರು ಕೇಳ್ತಿರೋದು ಧರ್ಮ–ಜಾತಿ ಭಾಷಣ ಅಲ್ಲ… ರಸ್ತೆ, ನೀರು, ಆಸ್ಪತ್ರೆ, ಉದ್ಯೋಗ.
ಈಗ 3 ವರ್ಷ ಅಧಿಕಾರದಲ್ಲಿದ್ದು,
👉 ಆಳಂದಕ್ಕೆ ಏನ್ ಮಾಡಿದ್ರಿ ?
👉 ಯಾವ ರಸ್ತೆ ಹೊಸದಾಗಿ ಕಳಪೆ ಮಾಡದೆ ಹಾಕಿದ್ರಿ ?
👉 ಯಾವ ಹಳ್ಳಿ ಕುಡಿಯೋ ನೀರು ಸಮಸ್ಯೆ ಬಗೆ ಹರಿಸಿದ್ರಿ ?
👉 ಯಾವ ಯುವಕನಿಗೆ ಕೆಲಸ ಕೊಟ್ಟ್ರಿ?
ಇವತ್ತು ಅಭಿವೃದ್ಧಿ ಪ್ರಶ್ನೆ ಬಂದಾಗ ಕೋಮುವಾದ, ಚಾತುರ್ವರ್ಣ, ಭಯ ಅಂತ ಪದಗಳನ್ನ ಎಳೆದು ತಂದು ಜನ್ರನ್ನ ದಿಕ್ಕು ತಪ್ಪಿಸೋದು
ನಿಮ್ಮ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ !
ಆಳಂದ ತಾಲ್ಲೂಕು ಇನ್ನೂ ✔️ ಗುಂಡಿ ರಸ್ತೆ ✔️ ನೀರಿನ ತೊಂದರೆ
✔️ ಆಸ್ಪತ್ರೆ ಕೊರತೆ ✔️ ಉದ್ಯೋಗ ಇಲ್ಲ , ಇವೆಲ್ಲದರಲ್ಲೇ ಸಿಲುಕಿದೆ.
ಇದಕ್ಕೆ ಉತ್ತರ ಕೊಡೋಕಾಗದವ್ರು ವೇದಿಕೆ ಮೇಲೆ ನಿಂತು ಭಾಷಣ ಮಾಡ್ತಾರೆ... ಬಿಜೆಪಿ ಮತ್ತು RSS ಮೇಲೆ ಸುಳ್ಳು ಆಪಾದನೆ ಮಾಡ್ತಾರೆ!
ಮೊದಲು ಆಳಂದ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಅಕ್ಕಿ ಕಳ್ಳತನ, ಮೊಟ್ಟೆ ಕಳ್ಳತನ , ಶಾಲಾಮಕ್ಕಳ ಶೂ ಸಾಕ್ಸ್ ಕಳ್ಳತನ, ಉದ್ಯೋಗಖಾತ್ರಿಯ ದುಡ್ಡು ಲೂಟಿಕೋರರನ್ನು ಮತ್ತು ಇನ್ನೂ ಹಲವಾರು ಲೂಟಿಗಳ ದಮನ ಯಾವಾಗ ?
ನೀವು ನನ್ನ ಒಂದೇ ಪ್ರಶ್ನೆಗೆ ಉತ್ತರಿಸಿ :-
"ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಮತ್ತು ತೀರಿಕೊಂಡಾಗ ಸಮಾಧಿಗೆ ಸ್ಥಳಾವಕಾಶ ಕೊಡದ ಕೋಮುವಾದಿ ಪಕ್ಷ ಯಾವುದು ?"
#AlandTaluk #AlandDevelopment #ಜನರಪ್ರಶ್ನೆ #ಅಭಿವೃದ್ಧಿಯೇಮುಖ್ಯ #WorkNotWords @BJP4Karnataka @BYVijayendra @CTRavi_BJP @NitinNabin @mvmeet @blsanthosh @BSBommai @NswamyChalavadi @RAshokaBJP